ಸಾಂಸ್ಥಿಕ ರಚನೆ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತವು ತೋಟಗಾರಿಕೆ ಇಲಾಖೆಯ ಒಂದು ಅಂಗವಾಗಿದ್ದು, ಸದರಿ ನಿಗಮದಲ್ಲಿ ಅಧಿಕಾರೇತರ ಸದಸ್ಯರು ಅಧ್ಯಕ್ಷರಾಗಿದ್ದು, ತೋಟಗಾರಿಕೆ ಜಂಟಿ ನಿರ್ದೇಶಕರು ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ.

ನಿರ್ದೇಶಕರ ಮಂಡಳಿ

ಮಾವು ನಿಗಮದ ಅಧ್ಯಕ್ಷರು ಅಧಿಕಾರೇತರ ನಿರ್ದೇಶಕರಾಗಿದ್ದು, ಉಳಿದಂತೆ 7 ಜನ ಅದಿsಕಾರಿಗಳು ಮತ್ತು ನಾಲ್ವರು ಮಾವು ಬೆಳೆಗಾರರ ಪ್ರತಿನಿದಿsಗಳು ಹಾಗೂ ಅಧ್ಯಕ್ಷರನ್ನು ಒಳಗೊಂಡಂತಹ ಒಟ್ಟು 12 ಜನರ ನಿರ್ದೇಶಕರ ಮಂಡಳಿಯನ್ನು ಸರ್ಕಾರದ ಆದೇಶದ ಸಂಖ್ಯೆ ತೋಇ 102 ತೋಸೇಪ 2011 (ಭಾಗ-2), ದಿನಾಂಕ 20-7-2012 ರಲ್ಲಿ ರಚಿಸಲಾಗಿದೆ.

01. ಶ್ರೀ ಗೋಪಾಲಕೃಷ್ಣ
ದಳಸನೂರು, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ – 563126
ಅಧ್ಯಕ್ಷರು
02. ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ, ಲಾಲ್‍ಬಾಗ್, ಬೆಂಗಳೂರು ಉಪಾಧ್ಯಕ್ಷರು
03. ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಾಮನಿರ್ದೇಶನ ಮಾಡಿರುವಂತಹ, ಉಪ ಕಾರ್ಯದರ್ಶಿ ಶ್ರೇಣಿಯ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಯಾವುದೇ ಅಧಿಕಾರಿ ನಿರ್ದೇಶಕರು
04. ತೋಟಗಾರಿಕೆ ನಿರ್ದೇಶಕರು, ಲಾಲ್‍ಬಾಗ್, ಬೆಂಗಳೂರು ನಿರ್ದೇಶಕರು
05. ನಿರ್ದೇಶಕರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ನಿರ್ದೇಶಕರು
06. ನಿರ್ದೇಶಕರು, ಕೃಷಿ ಮಾರುಕಟ್ಟೆ ಇಲಾಖೆ, ಬೆಂಗಳೂರು ನಿರ್ದೇಶಕರು
07. ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕರು (ಹಣ್ಣುಗಳು)
ಲಾಲ್‍ಬಾಗ್, ಬೆಂಗಳೂರು
ನಿರ್ದೇಶಕರು
08. ಶ್ರೀ ಜಿ.ಎಸ್. ಗೌಡರ್
ಮಹಾಂತ್ ಕೃಪ್, ಪ್ಲಾಟ್ ಸಂಖ್ಯೆ: ಎಂ.115, ಸೆಕ್ಟರ್ ಸಂಖ್ಯೆ: 57, ನವನಗರ, ಬಾಗಲಕೋಟೆ
ಮೊ. ಸಂಖ್ಯೆ: 9448647017
ನಾಮಾಂಕಿತ ನಿರ್ದೇಶಕರು
09. ಶ್ರೀ ಬಿ.ಕೆ. ರವಿಕುಮಾರ, ಬಿನ್ ಡಿ. ಕೆಂಪಯ್ಯ
ಬಂದಿನಗೌಡನಹಳ್ಳಿ, ಬಿಸಲವಾಡಿ ಅಂಚೆ, ಚಾಮರಾಜನಗರ ತಾಲ್ಲುಕು ಮತ್ತು ಜಿಲ್ಲೆ,
ಮೊ. ಸಂಖ್ಯೆ: 9972912121
ನಾಮಾಂಕಿತ ನಿರ್ದೇಶಕರು
10. ಶ್ರೀ ಹನುಮಂತಪ್ಪ ಚೆನ್ನಮಲ್ಲಪ್ಪ
ಮೊರಬ ಗ್ರಾಮ, ನರೇಂದ್ರ ಅಂಚೆ, ಧಾರವಾಡ ತಾಲ್ಲೂಕು ಮತ್ತು ಜಿಲ್ಲೆ
ಮೊ. ಸಂಖ್ಯೆ: 9481524878
ನಾಮಾಂಕಿತ ನಿರ್ದೇಶಕರು
11. ಶ್ರೀ ಮೊಹಮ್ಮದ್ ಇಸ್ಮೈಲ್
ನಂ. 39, 5ನೇ ಅಡ್ಡರಸ್ತೆ, 1ನೇ ಅಡ್ಡರಸ್ತೆ, ಎಸ್.ಕೆ. ಗಾರ್ಡನ್, ಬೆಂಗಳೂರು
ಮೊ. ಸಂಖ್ಯೆ: 9880711193
ನಿರ್ದೇಶಕರು
12. ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮ ನಿಯಮಿತ, ಬೆಂಗಳೂರು
ನಿರ್ದೇಶಕರು