ಮಾವು ಮೇಳಗಳು

KSMDMCL

ಲಾಲ್‍ಭಾಗ್ ಮಾವು ಮೇಳ:

ಗುಣಮಟ್ಟದ ಮಾವು ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸಲು ಹಾಗೂ ರೈತರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮಾವು ಕಟಾವು ಹಂಗಾಮಿನಲ್ಲಿ ಲಾಲ್‍ಬಾಗ್‍ನಲ್ಲಿ ಮಾವು ಮೇಳ ಆಯೋಜನೆ.

KSMDMCL

ಜಿಲ್ಲಾ ಮಾವು ಮೇಳ:

ರಾಮನಗರ, ಮೈಸೂರು, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ,ಕೋಲಾರ, ಹಾವೇರಿ, ಬೆಳಗಾವಿ, ತುಮಕೂರು, ಮಂಡ್ಯ, ಶಿವಮೊಗ್ಗ, ಹಾಸನ, ಗದಗ ಜಿಲ್ಲೆಗಳಲ್ಲಿ ಮಾವು ಕಟಾವು ಹಂಗಾಮಿನಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜನೆ.

ಹೊರ ರಾಜ್ಯದಲ್ಲಿ (ದೆಹಲಿ, ಕೋಲ್ಕತಾ ಹಾಗೂ ಇತರೆ ಸ್ಥಳಗಳು ಸೇರಿದಂತೆ) ರೈತರಿಗೆ ಮಾರುಕಟ್ಟೆ ಉತ್ತೇಜನಕ್ಕಾಗಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸುವುದು.