Exposure Visit

  • ರಾಜ್ಯದ ಒಳಗೆ: ಮಾವು ಬೆಳೆಯುವ ಜಿಲ್ಲೆಯಲ್ಲಿನ ಪ್ರಗತಿಪರ ರೈತರು ಅನುಸರಿಸುತ್ತಿರುವ ಮಾದರಿಯನ್ನು ಇತರೆ ಜಿಲ್ಲೆಯ ಮಾವು ಬೆಳೆಗಾರರು ವಿಕ್ಷೀಸುವ ಸಲುವಾಗಿ ರಾಜ್ಯದ ಒಳಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳುವುದು
KSMDMCL
  • ರಾಜ್ಯದ ಹೊರಗೆ: ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇತರೆ ಮಾವು ಬೆಳೆಯುವ ಸ್ಥಳಗಳಿಗೆ ಮಾವು ಬೆಳೆಗಾರರನ್ನು ಮತ್ತು ಅಧಿಕಾರಿಗಳಿಗಾಗಿ, ರಾಜ್ಯದ ಹೊರಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳುವುದು.
KSMDMCL
  • ವಿದೇಶ ಪ್ರವಾಸಗಳು: ಅಧಿಕಾರಿಗಳಿಗೆ ಹಾಗೂ ರೈತರಿಗೆ ಹೊರ ದೇಶ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
  • ರಫ್ತು-ಆಧಾರಿತ ಘಟಕ/ಚಿಕಿತ್ಸಾ ಘಟಕಗಳಿಗೆ ಉತ್ತೇಜನ: ಮಾವು ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ರಫ್ತು ಮಾಡಲು ಅನುವಾಗುವಂತೆ ಮಾವು ಬೆಳೆಗಾರರನ್ನು ಉತ್ತೇಜಿಸುವ ಸಲುವಾಗಿ ರಫ್ತು ಆದಾರಿತ ಘಟಕಕ್ಕೆ/ಚಿಕಿತ್ಸೆಗೆ ಶೇ.50 ರಷ್ಟು ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು.