ಕ.ರಾ.ಮಾ.ಅ. & ಮಾ.ನಿ.ನಿ. ಸ್ಥಾಪನೆ

KSMDMCL

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ದಿನಾಂಕ: 19.01.2011ರಲ್ಲಿ ಸ್ಥಾಪನೆಯಾಯಿತು ಹಾಗೂ ಕಂಪನಿಗಳ ಕಾಯ್ದೆ, 1956 ರಡಿ ನೋಂದಣಿಯಾಗಿದೆ.

ಉದ್ದೇಶಗಳು

KSMDMCL

ಮಾವು ಬೆಳೆ ಸಾಗುವಳಿಯ ಸರ್ವತೋಮುಖ ಅಭಿವೃದ್ಧಿ, ಬೆಳೆ ನಂತರದ ನಿರ್ವಹಣೆ, ಮಾರಾಟ ಹಾಗೂ ಮಾವು ಬೆಳೆಗಾರರ ಲಾಭಕ್ಕಾಗಿ ಮಾವಿನಹಣ್ಣುಗಳ ರಫ್ತು ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವುದು.

ಮಾವು ಅಭಿವೃದ್ಧಿ ಕೇಂದ್ರಗಳು

KSMDMCL

1. ಮಾವು ಅಭಿವೃದ್ಧಿ ಕೇಂದ್ರ, ಹೊಗಲಗೆರೆ ತೋಟಗಾರಿಕಾ ಫಾರಂ, ಶ್ರೀನಿವಾಸಪುರ, ಕೋಲಾರ ಜಿಲ್ಲೆ (ತರಬೇತಿ, ಪ್ರಾತ್ಯಕ್ಷಿಕೆ, ಮಾಹಿತಿ ಒದಗಿಸುವ ಕೇಂದ್ರ).
2. ಮಾವು ಅಭಿವೃದ್ಧಿ ಕೇಂದ್ರ, ಮೂಡಿಕೆರೆ ತೋಟಗಾರಿಕಾ ಫಾರಂ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ (ವಿತರಣೆ ಹಾಗೂ ಮಾರಾಟ ಸಂಪರ್ಕಗಳ ಕೇಂದ್ರ)